ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್: ಸೇವಾ ಸದನ ರಂಗಮಂದಿರ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಡಿ.6ರಿಂದ ಡಿ.8ರವರೆಗೆ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಶುಕ್ರವಾರ ಸ್ವಪ್ನಾ ರಾಜೇಂದ್ರ ಕುಮಾರ್ ಅವರಿಂದ ಮೋಹಿನಿಯಾಟ್ಟಂ.

ಊರ್ಮಿಳಾ ಸತ್ಯನಾರಾಯಣ್ ಅವರ ಶಿಷ್ಯೆ ವೈಷ್ಣವಿ ಪಾರ್ಥಸಾರಥಿ ಅವರಿಂದ ಭರತನಾಟ್ಯ. ಕಾತ್ಯಾಯಿನಿ ತೋಟ ಅವರಿಂದ ಕೂಚಿಪುಡಿ. ಡಾ. ಸುಪರ್ಣಾ ವೆಂಕಟೇಶ್ ಅವರ ಶಿಷ್ಯೆ ಆಶಿತಾ ಆರ್. ಅವರಿಂದ ಭರತನಾಟ್ಯ. ತುಷಾರ್ ಭಟ್ ಮತ್ತು ಪೂಜಾ ತುಷಾರ್ ಅವರಿಂದ ಕಥಕ್. ಸಂಜೆ 5.30.

ಶನಿವಾರ ಭಾನುಮತಿ ಅವರ ಶಿಷ್ಯರಿಂದ ಭರತನಾಟ್ಯ. ದೀಕ್ಷಾ ಕಿಶೋರ್ (ಭರತನಾಟ್ಯ). ಪ್ರಾಚಿ ಹೋಟಾ (ಒಡಿಸ್ಸಿ), ಹರಿಣಿ ನೀಲಕಂಠನ್ (ಕೂಚಿಪುಡಿ), ರಿಚಾ ಶ್ರೀವತ್ಸ (ಕಥಕ್). ಸಂಜೆ 5.30.

ಭಾನುವಾರ ಸುಕೃತಿ ಟಿ.ಎ. (ಭರತನಾಟ್ಯ), ಸಂಚಿತ್ಯಾ ಲಹೋತಿ (ಕಥಕ್), ಅಪೇಕ್ಷಾ ಎನ್. ಮುಂದರ್ಗಿ (ಭರತನಾಟ್ಯ), ಶ್ವೇತಾ ವೆಂಕಟೇಶ್ (ಕಥಕ್), ರುಕ್ಮಿಣಿ ವಿಜಯ್‌ಕುಮಾರ್ (ಭರತನಾಟ್ಯ), ಮಾನಸಾ ಜೋಷಿ (ಕಥಕ್). ಸಂಜೆ 5.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.