ಒಂದು ಕಡೆ ಸಾಂಪ್ರದಾಯಿಕ ಉಡುಗೆ, ಮತ್ತೊಂದೆಡೆ ಅಲ್ಟ್ರಾ ಮಾಡರ್ನ್ ತೊಡುಗೆ ಧರಿಸಿ ರ‌್ಯಾಂಪ್ ಮೇಲೆ ಬಂದ ಹುಡುಗಿಯರನ್ನು ಕಂಡು ಸಿಳ್ಳೆ, ಚಪ್ಪಾಳೆಗಳ ಸುರಿಮಳೆ.

ಆಕರ್ಷಕವಾಗಿ ಕಂಡಿದ್ದು ಚಿಟ್ಟೆಯಂತೆ ರೆಕ್ಕೆಗಳನ್ನು ಹಾಕಿಕೊಂಡ ಬಂದ ಹುಡುಗಿ. ಇವು ಇಷ್ಟು ಕಂಡು ಬಂದಿದ್ದು ಸಿಎಂಆರ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಡೆಕ್ಕನ್ ಹೆರಾಲ್ಡ್ `ಮೆಟ್ರೋ ಲೈಫ್~ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.