ಸನ್ನಿ ಯಾರಿಗೆ ಯಾವ ರೀತಿಯ ಮೇಕಪ್ ಹೊಂದುತ್ತದೆ. ಲಿಪ್ಸ್ಟಿಕ್, ಐಲೈನರ್, ಫೌಂಡೇಷನ್...ಹೀಗೆ ಪ್ರಸಾದನ ಉತ್ಪನ್ನಗಳ ಆಯ್ಕೆ ಹೇಗಿರಬೇಕು ಎಂಬುದನ್ನು ತಿಳಿಸುವ ಆ್ಯಪ್ವೊಂದನ್ನು ಸದ್ಯದಲ್ಲಿಯೇ ಪರಿಚಯಿಸಲಿದ್ದಾರಂತೆ. ಈಗಾಗಲೇ ಇವರು, ಫೇಸ್ಬುಕ್ ಲೈವ್ನಲ್ಲಿ ಹಲವು ಬಾರಿ ಮೇಕಪ್ ತಂತ್ರವನ್ನು ತಿಳಿಸಿದ್ದಾರೆ.