ಕೇರಳದೊಂದಿಗೆ ರಾಜಿ, ರಾಜ್ಯದ ಗೌರವಕ್ಕೆ ಚ್ಯುತಿ: ಮಹೇಶ್ ಆರೋಪ
BJP Allegations: ‘ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ಒತ್ತುವರಿ ತೆರವುಗೊಳಿಸದೆ ಓಲೈಸುವ ಮೂಲಕ, ರಾಜ್ಯ ಸರ್ಕಾರವು ಕರ್ನಾಟಕದ ಗೌರವ ಹರಾಜು ಹಾಕುತ್ತಿದೆ. ನೆರೆಯ ಕೇರಳದೊಂದಿಗೆ ರಾಜಿ ಮಾಡಿಕೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ.ಮಹೇಶ್ ಆರೋಪಿಸಿದರು.Last Updated 29 ಡಿಸೆಂಬರ್ 2025, 15:44 IST