‘ಮನ್ವಂತರಕ್ಕೆ ಚಡಗ ಸ್ಮಾರಕ ಪ್ರಶಸ್ತಿ

7

‘ಮನ್ವಂತರಕ್ಕೆ ಚಡಗ ಸ್ಮಾರಕ ಪ್ರಶಸ್ತಿ

Published:
Updated:
‘ಮನ್ವಂತರಕ್ಕೆ ಚಡಗ ಸ್ಮಾರಕ ಪ್ರಶಸ್ತಿ

ಉಡುಪಿ: ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ದಿ. ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೊಡುವ ಚಡಗ ಸ್ಮಾರಕ 2016ನೇ ಸಾಲಿನ ಶ್ರೇಷ್ಠ ಕಾದಂಬರಿ ಪ್ರಶಸ್ತಿಗೆ ಮೈಸೂರಿನ ಲೇಖಕಿ ವಸುಮತಿ ಉಡುಪ ಅವರು ಬರೆದ ‘ಮನ್ವಂತರ’ ಕಾದಂಬರಿ ಆಯ್ಕೆಯಾಗಿದೆ. ಪ್ರಶಸ್ತಿಯು ₹ 10 ಸಾವಿರ, ಶಾಲು, ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry