ಗುರುವಾರ , ಅಕ್ಟೋಬರ್ 29, 2020
20 °C

ಸಸ್ಯಾಹಾರಿ ಸರಳ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಸ್ಯಾಹಾರಿ ಸರಳ ಕ್ರಮ

ಆರೋಗ್ಯವಾಗಿರುವಲ್ಲಿ ಸಸ್ಯಾಹಾರಿ  ಆಹಾರ ಕ್ರಮ ಎಂದಿಗೂ ಸೂಕ್ತ, ಸರಳ. ಆರೋಗ್ಯವಾಗಿರಲು, ಹೃದಯ ಸ್ವಾಸ್ಥ್ಯಕ್ಕೆ, ಶಕ್ತಿಯುತವಾಗಿರಲು, ಮಧುಮೇಹಕ್ಕೆ, ಕ್ಯಾನ್ಸರ್‌ಗೆ ಎಲ್ಲಕ್ಕೂ ಸಸ್ಯಾಹಾರಿ ಡಯೆಟ್‌ ಸಹಾಯವಾಗಬಲ್ಲದು.

ಮನೆಯಲ್ಲೇ ಇರುವ ಕೆಲವೇ ಆಹಾರಗಳಿಂದ ನಮ್ಮ ಆರೋಗ್ಯವನ್ನು ಸಮತೋಲನವಾಗಿಟ್ಟುಕೊಳ್ಳಬಹುದು. ಅದರ ಕುರಿತು ಪುಟ್ಟ ಮಾಹಿತಿ ಇಲ್ಲಿದೆ.

**

ಮೀನಿನ ಹೊರತಾಗಿ ಒಮೆಗಾ 3 ಫ್ಯಾಟಿ ಆಸಿಡ್‌ ಬೇರೆ ಯಾವುದರಲ್ಲಿ ಸಿಗುತ್ತದೆ?

ಸ್ವಸ್ಥ ಹೃದಯ, ಮೆದುಳು, ಚರ್ಮ ಹಾಗೂ ಕೀಲಿಗೆ ಒಮೆಗಾ 3 ತುಂಬಾ ಮುಖ್ಯ. ಇದು ಮೀನಿನ ಹೊರತಾಗಿ ಅಗಸೆ ಬೀಜ, ಅಗಸೆ ಎಣ್ಣೆ, ಅಕ್ರೋಡ, ಗೋಣಿ ಸೊಪ್ಪಿನಲ್ಲಿ ಇರುತ್ತದೆ.

ವಿಟಮಿನ್ ಡಿ: ವಿಟಮಿನ್‌ ಡಿ ಪಡೆಯಲಂತೂ ಸೂರ್ಯನ ಬೆಳಕು ಇದ್ದೇ ಇರುತ್ತದೆ. ಇದರೊಂದಿಗೆ ಕಿತ್ತಳೆ ಹಣ್ಣಿನ ರಸ, ಸೋಯಾ ಮಿಲ್ಕ್‌ನಲ್ಲಿ ಕೂಡ ವಿಟಮಿನ್ ಡಿ ಅಂಶಗಳಿವೆ**

ಸಸ್ಯಾಹಾರಿ ಆಹಾರ ಕ್ರಮ ಏನನ್ನು ತಡೆಯುತ್ತದೆ?

* 200ಎಂ.ಜಿಗಿಂತ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಅಂಶವು ಹೃದಯದ ತೊಂದರೆ ಹಾಗೂ ರಕ್ತದ ಏರೊತ್ತಡಕ್ಕೆ ಕಾರಣವಾಗಬಲ್ಲದು. ಇಂಥ ಕೆಟ್ಟ ಕೊಬ್ಬನ್ನು  ಸಸ್ಯಾಹಾರಿ ಆಹಾರ ಕ್ರಮ ಪರಿಣಾಮಕಾರಿಯಾಗಿ ತಡೆಯುತ್ತದೆ.

* ಸಸ್ಯಾಹಾರಿ ಡಯೆಟ್‌ ಸರಳವಾದ್ದರಿಂದ ಅತಿ ಕಡಿಮೆ ಹಣದಲ್ಲೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಜೊತೆಗೆ  ಭವಿಷ್ಯದಲ್ಲಿ ಚಿಕಿತ್ಸೆಗೆ ಹಣ ಸುರಿಯುವುದೂ ತಪ್ಪುತ್ತದೆ**

ಪ್ರೊಟೀನ್‌ ಯಾವುದರಲ್ಲಿ?


**


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.