ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿ ಭಾರತ ಚಾಂಪಿಯನ್‌

7

ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿ ಭಾರತ ಚಾಂಪಿಯನ್‌

Published:
Updated:
ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿ ಭಾರತ ಚಾಂಪಿಯನ್‌

ಲಖನೌ: ಇಲ್ಲಿ ಭಾನುವಾರ ನಡೆದ ಜೂನಿಯರ್‌ ವಿಶ್ವಕಪ್‌ ಹಾಕಿ ಫೈನಲ್‌ನ ರೋಚಕ ಪಂದ್ಯದಲ್ಲಿ ಭಾರತ ತಂಡ ಬೆಲ್ಜಿಯಂ ವಿರುದ್ಧ ಗೆಲುವು ಸಾಧಿಸಿ, ಟ್ರೋಫಿಯನ್ನು ಎತ್ತಿ ಹಿಡಿಯಿತು.

ಪೈನಲ್‌ನ ಹಣಾಹಣಿಯಲ್ಲಿ ಭಾರತ ತಂಡ 2–1 ಗೋಲುಗಳಿಂದ ಬೆಲ್ಜಿಯಂ ತಂಡವನ್ನು ಮಣಿಸಿತು. 15 ವರ್ಷಗಳ ಬಳಿಕ ಭಾರತ ತಂಡ ಟ್ರೋಫಿಯನ್ನು ಎತ್ತಿ ಹಿಡಿದು ಸಾಧನೆ ತೋರಿತು.

ಭಾರತ ಜೂನಿಯರ್‌ ವಿಶ್ವಕಪ್‌ ಜಯಿಸಿದ್ದು ಇದು ಎರಡನೇ ಬಾರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry