ಪರಿಸರಸ್ನೇಹಿ ವಸ್ತುಗಳ ಮಾರಾಟ ಮೇಳ

7

ಪರಿಸರಸ್ನೇಹಿ ವಸ್ತುಗಳ ಮಾರಾಟ ಮೇಳ

Published:
Updated:
ಪರಿಸರಸ್ನೇಹಿ ವಸ್ತುಗಳ ಮಾರಾಟ ಮೇಳ

ಸಾಂಪ್ರದಾಯಿಕ ಶೈಲಿಯ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ‘ಮರಳಿ ನಿಸರ್ಗಕ್ಕೆ’ 19ನೇ ಆವೃತಿ ನಗರದ ಮನ್ಪೋ ಸ್ಪೆಕ್ಟ್ರಮ್‌, ಮಾನ್ಯತಾ ಟೆಕ್ ಪಾರ್ಕ್‌ ಬಳಿ ಆಯೋಜಿಸಲಾಗಿದೆ.

ಜೂನ್ 15ರಿಂದ 25ರವರೆಗೆ ನಡೆಯಲಿರುವ ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳ ಜೊತೆಗೆ ವಿವಿಧ ರೀತಿಯ ವಸ್ತ್ರಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ. ಎಲ್ಲಾ 11 ದಿನಗಳೂ ನಾಮದಿಕ್ ರಾಜಸ್ತಾನಿ ಬುಡಕಟ್ಟು ಜನಾಂಗದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry