‘ಬೀಯಿಂಗ್‌ ಹ್ಯೂಮನ್‌' ಸೈಕಲ್‌ ಬ್ರಾಂಡ್‌ಗೆ ಚಾಲನೆ ನೀಡಿದ ಸಲ್ಮಾನ್‌ ಖಾನ್‌

7

‘ಬೀಯಿಂಗ್‌ ಹ್ಯೂಮನ್‌' ಸೈಕಲ್‌ ಬ್ರಾಂಡ್‌ಗೆ ಚಾಲನೆ ನೀಡಿದ ಸಲ್ಮಾನ್‌ ಖಾನ್‌

Published:
Updated:
‘ಬೀಯಿಂಗ್‌ ಹ್ಯೂಮನ್‌' ಸೈಕಲ್‌ ಬ್ರಾಂಡ್‌ಗೆ ಚಾಲನೆ ನೀಡಿದ ಸಲ್ಮಾನ್‌ ಖಾನ್‌

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಗರದ ಪ್ರಮುಖ ಬೀದಿಗಳಲ್ಲಿ ಸೈಕಲ್‌ ತುಳಿಯುವ ಮೂಲಕ ‘ಬೀಯಿಂಗ್‌ ಹ್ಯೂಮನ್‌’ ಸೈಕಲ್‌ ಬ್ರಾಂಡ್‌ಗೆ ಚಾಲನೆ ನೀಡಿದ್ದಾರೆ.

ಇದೀಗ ವಿಡಿಯೊವನ್ನು ಸಲ್ಮಾನ್‌ ಖಾನ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


 

@beingecycle

A post shared by Salman Khan (@beingsalmankhan) on


‘ಸಲ್ಮಾನ್‌ ಖಾನ್‌ ಸೈಕಲ್‌ನಲ್ಲಿ ತಮ್ಮ ಸ್ನೇಹಿತ ನಟ ಶಾರುಖ್‌ ಖಾನ್‌ ಅವರ ನಿವಾಸ ಮುಂದೆ ಹಾದು ಹೋಗುವಾಗ 'ಶಾರುಖ್‌' ಎಂದು ಕರೆದಿದ್ದಾರೆ’.

ಹಲವು ವರ್ಷಗಳಿಂದ ಸಲ್ಮಾನ್‌ ಖಾನ್‌ ಹಾಗೂ ಶಾರುಖ್‌ ಖಾನ್‌ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಶುಕ್ರವಾರ ಸಲ್ಮಾನ್‌ ಖಾನ್‌ ಶಾರುಖ್‌ ಅವರ ಮನೆ (ಮನ್ನಟ್‌) ಮುಂದೆ ಹಾದು ಹೋಗುವಾಗ ಶಾರುಖ್‌ ಹೆಸರನ್ನು ಕರೆಯುವ ಮೂಲಕ ಅಭಿಮಾನಿಗಳ ಅಶ್ಚರ್ಯಕ್ಕೆ ಕಾರಣರಾದರು.

ಸಲ್ಮಾನ್‌ ಅಭಿನಯದ ‘ಟ್ಯೂಬ್‌ಲೈಟ್‌’ ಚಿತ್ರ ಜೂನ್‌ 23  ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry