ಸೋಮವಾರ, ಡಿಸೆಂಬರ್ 9, 2019
26 °C

ಸಾರ್ವಜನಿಕ ಬಸ್‌ನಲ್ಲಿ ಮಹಿಳೆಯನ್ನು ಚುಂಬಿಸಿದ ಮಹಾರಾಷ್ಟ್ರ ಬಿಜೆಪಿ ನಾಯಕ ರವೀಂದ್ರ ಬವಂಥಾಡೆ ಬಂಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಾರ್ವಜನಿಕ ಬಸ್‌ನಲ್ಲಿ ಮಹಿಳೆಯನ್ನು ಚುಂಬಿಸಿದ ಮಹಾರಾಷ್ಟ್ರ ಬಿಜೆಪಿ ನಾಯಕ ರವೀಂದ್ರ ಬವಂಥಾಡೆ ಬಂಧನ

ಮುಂಬೈ: ಜೂನ್‌ 27 ರಂದು ಸಾರ್ವಜನಿಕ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ  ರವೀಂದ್ರ ಬವಂಥಾಡೆ ಸ್ಥಳೀಯ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ.

ಬಸ್‌ ಒಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ವಿಡಿಯೊ ಚಿತ್ರೀಕರಣಗೊಂಡಿದೆ. ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಅದ ಬಳಿಕ  ಮಹಿಳೆ ರವೀಂದ್ರ ಬವಂಥಾಡೆ ವಿರುದ್ಧ ದೂರು ದಾಖಲಿಸಿದ್ದಾರೆ.

ಘಟನೆ ನಡೆದು ವಾರದ ನಂತರ ಅತ್ಯಾಚಾರ ಆರೋಪದ ದೂರಿನ ಮೇರೆಗೆ ಪೊಲೀಸರು ರವೀಂದ್ರ ಬವಂಥಾಡೆ ಅವರನ್ನು ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)