ಗುರುವಾರ , ಡಿಸೆಂಬರ್ 12, 2019
17 °C

ಷೇರುಪೇಟೆಯಲ್ಲಿ 32,000 ಅಂಶ ದಾಖಲೆಯ ಏರಿಕೆ

Published:
Updated:
ಷೇರುಪೇಟೆಯಲ್ಲಿ 32,000 ಅಂಶ ದಾಖಲೆಯ ಏರಿಕೆ

ಮುಂಬೈ: ಷೇರುಪೇಟೆಯಲ್ಲಿ ಗುರುವಾರ ಗರಿಷ್ಠ ಮಟ್ಟದ ವಹಿವಾಟು ನಡೆದಿದ್ದು ಇದೇ ಮೊದಲ ಬಾರಿ 32,000 ಅಂಶಗಳ ಏರಿಕೆ ಕಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಗುರುವಾರದ ವಹಿವಾಟಿನ ಆರಂಭದಲ್ಲಿ 200 ಅಂಗಳಷ್ಟು ಏರಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 55 ಅಂಶ ಹೆಚ್ಚಾಗಿ ಹೊಸ ಗರಿಷ್ಠ ಮಟ್ಟ 9,872 ಅಂಶಗಳಿಗೆ ಏರಿಕೆಯಾಗಿದೆ. ಬುಧವಾರ 9,816 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ಪ್ರತಿಕ್ರಿಯಿಸಿ (+)