ಕೆರೆಗಳ ಸ್ವಚ್ಛತೆಗಾಗಿ ‘ಕ್ಲೀನಥಾನ್‌‘

ಭಾನುವಾರ, ಜೂನ್ 16, 2019
26 °C

ಕೆರೆಗಳ ಸ್ವಚ್ಛತೆಗಾಗಿ ‘ಕ್ಲೀನಥಾನ್‌‘

Published:
Updated:

ಬೆಂಗಳೂರು: ಯುನೈಟೆಡ್‌ ಬೆಂಗಳೂರು ಹಾಗೂ ಲೆಟ್ಸ್‌ ಬಿ ಚೇಂಜ್‌ ಸಂಸ್ಥೆಗಳ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ‘ಸ್ವಚ್ಛ ಬೆಂಗಳೂರು’ ಘೋಷವಾಕ್ಯದಡಿ ಸೋಮವಾರ ‘ಮೆಗಾ ಕ್ಲೀನಥಾನ್‌’ ನಡೆಯಿತು.

ಕ್ಲೀನಥಾನ್‌ನ ಪ್ರಯುಕ್ತ ನಗರದ 72 ವಾರ್ಡ್‌ಗಳ 9 ಕೆರೆಗಳ ಪ್ರದೇಶ ಹಾಗೂ ಗಲೀಜಾದ ಗೋಡೆಗಳನ್ನು ಸ್ವಚ್ಛಗೊಳಿಸಲಾಯಿತು. ಈ ಕಾರ್ಯದಲ್ಲಿ  ಸಾವಿರಾರು  ಸ್ವಯಂಸೇವಕರು ಕೈ ಜೋಡಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಸಂಸದ ರಾಜೀವ ಚಂದ್ರಶೇಖರ್‌, ಅನಿರುದ್ಧ ದತ್ತ, ನಟಿ ಮಾಳವಿಕಾ ಭಾಗವಹಿಸಿದರು.

ರಾಜೀವ್‌ ಚಂದ್ರಶೇಖರ್ ಮಾತನಾಡಿ, ‘ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಕ್ಲಿನಥಾನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು ಖುಷಿ ತಂದಿದೆ‘ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry