ಅಮ್‌ಸ್ಟರ್‌ಡ್ಯಾಂಗೆ ನೇರ ವಿಮಾನ

ಬುಧವಾರ, ಜೂನ್ 26, 2019
28 °C

ಅಮ್‌ಸ್ಟರ್‌ಡ್ಯಾಂಗೆ ನೇರ ವಿಮಾನ

Published:
Updated:
ಅಮ್‌ಸ್ಟರ್‌ಡ್ಯಾಂಗೆ ನೇರ ವಿಮಾನ

ಬೆಂಗಳೂರು: ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌, ಬೆಂಗಳೂರು–ಅಮ್‌ಸ್ಟರ್‌ಡ್ಯಾಂ ನಡುವೆ ನೇರ ವಿಮಾನ ಸೇವೆ ಒದಗಿಸಲಿದೆ.

ಅಕ್ಟೋಬರ್‌ 29ರಿಂದ ಸೇವೆ ಆರಂಭಗೊಳ್ಳಲಿದೆ. ‌

ಯುರೋಪ್‌ ಮತ್ತು ದಕ್ಷಿಣ ಅಮೆರಿಕದ ತಾಣಗಳಿಗೆ ಭೇಟಿ ನೀಡುವ ಯಾತ್ರಿಕರಿಗೆ ಇದರಿಂದ ಹೆಚ್ಚು ಪ್ರಯೋಜನ ದೊರೆಯಲಿದೆ  ಎಂದು ಸಂಸ್ಥೆ ತಿಳಿಸಿದೆ.

ಇದು ಸಂಸ್ಥೆ ಒದಗಿಸುತ್ತಿರುವ ಮೂರನೇ ಸೇವೆಯಾಗಿದ್ದು, ಈಗಾಗಲೇ ದೆಹಲಿ ಮತ್ತು ಮುಂಬೈ ನಗರಗಳಿಂದ ಅಮ್‌ಸ್ಟರ್‌ಡ್ಯಾಂಗೆ ನೇರ ವಿಮಾನ ಸೌಲಭ್ಯ ಒದಗಿಸುತ್ತಿದೆ.

ಕೆಎಲ್‌ಎಂ ರಾಯಲ್‌ ಡಚ್‌ ಏರ್‌ಲೈನ್ಸ್, ಏರ್‌ ಫ್ರಾನ್ಸ್‌ ಮತ್ತು ಡೆಲ್ಟಾ ಏರ್‌ಲೈನ್ಸ್‌ ಸಹಯೋಗದಲ್ಲಿ ಸೇವೆ ಒದಗಿಸಲಾಗುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry