ಭಾನುವಾರ, ಸೆಪ್ಟೆಂಬರ್ 22, 2019
23 °C

ಬೆಂಗಳೂರು ಎಫ್‌ಸಿ ತಂಡ ಪ್ರಕಟ

Published:
Updated:

ಬೆಂಗಳೂರು: ಮುಂಬರಲಿರುವ ಫುಟ್‌ಬಾಲ್  ಟೂರ್ನಿಗೆ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿ) ತಂಡವು 28 ಆಟಗಾರರ ತಂಡವನ್ನು ಗುರುವಾರ ಪ್ರಕಟಿಸಿದೆ.

ತಂಡ: ಶಾಯನ್ ಖಾನ್ ಚಿಲ್ಲ ಪುರಂ, ಆದಿತ್ಯ ಪಾತ್ರಾ, ಗುರುಪ್ರೀತ್ ಸಿಂಗ್ ಸಂಧು, ಜಾಫರ್ ಮಂಡಲ್ (ಗೋಲ್‌ಕೀಪರ್), ಆಶೀರ್ ಅಖ್ತರ್, ಬಿ. ಲಾಲನುಟುಲುಂಗಾ, ಶಹಬಾಜ್.

Post Comments (+)