ಮಂಗಳವಾರ, ಸೆಪ್ಟೆಂಬರ್ 17, 2019
24 °C

ಕಹಿ ಯಾಕೆ?

Published:
Updated:

ಕಹಿ ಯಾಕೆ?

‘ಕಹಿಯಾದ ಮೈಸೂರು ಪಾಕ್‌’

(ಪ್ರ.ವಾ., ಅ.7).

ಜಿಎಸ್‌ಟಿ ಪರಿಣಾಮ!

ಪಾಕನ್ನು ‘ಕಹಿ’ ಮಾಡಿಕೊಂಡು

ತಿನ್ನುವ ‘ಹಣೆಬರಹ’ ಯಾಕೆ?

ಖಾರಾ (ಸಾಮಾನ್ಯ ಮತ್ತು ವಿಶೇಷ)

ತಿಂದರಾಯಿತು:

ಸಕ್ಕರೆ ಕಾಹಿಲೆಗೂ ಒಳಿತು!

(‘ಖಾರ’ಕ್ಕೆ ಬೇರೆ ಅರ್ಥವೂ ಉಂಟು.)

–ಸಿ.ಪಿ.ಕೆ., ಮೈಸೂರು

Post Comments (+)