7

‘ಮಂದಾರ’ದ ಮಡಿಲಲ್ಲಿ

Published:
Updated:
‘ಮಂದಾರ’ದ ಮಡಿಲಲ್ಲಿ

ನಮ್ಮನೆ ಹೆಸರು ‘ಮಂದಾರ’. ಮನೆಗೆ ಇಷ್ಟಪಡುವಂತಹ ಚೆಂದದ ಹೆಸರಿಡುವುದು ಹಲವರಿಗೆ ಕಷ್ಟ. ಆದರೆ ನಮಗೆ ಈ ಹೆಸರು ಸುಲಭದಲ್ಲಿ ಹೊಳೆಯಿತು. ನನ್ನ ಪತಿ ಹೆಸರು ದಿನೇಶ್‌, ಮಗನ ಹೆಸರು ರಾಹುಲ್‌. ನನ್ನ ಹೆಸರು ಮಂಜುಳಾ. ನಮ್ಮೆಲ್ಲರ ಹೆಸರಿನ ಮೊದಲ ಅಕ್ಷರವನ್ನು ಕೂಡಿಸಿ ಈ ಹೆಸರು ಇರಿಸಿದ್ದೇವೆ. ಮಂದಾರ ಹೂವಿನ ಹೆಸರು. ಶಿವನಿಗೆ ಪ್ರಿಯವಾದ ಹೂವದು. ಮಂದಾರದ ನೆಲೆಯಲ್ಲಿ ನೆಮ್ಮದಿಯಿಂದ ಇದ್ದೇವೆ.

–ಮಂಜುಳಾಗೌಡ, ಹೆಸರಘಟ್ಟ ಮುಖ್ಯರಸ್ತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry