ಆಧಾರ್‌ ಕಾರ್ಡ್ ಕೊಡದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಶಾಲಾ ಶಿಕ್ಷಕಿ

ಭಾನುವಾರ, ಜೂನ್ 16, 2019
32 °C
ಮೊಣಕಾಲಿಗೆ ಗಂಭೀರ ಗಾಯ

ಆಧಾರ್‌ ಕಾರ್ಡ್ ಕೊಡದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಶಾಲಾ ಶಿಕ್ಷಕಿ

Published:
Updated:
ಆಧಾರ್‌ ಕಾರ್ಡ್ ಕೊಡದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಶಾಲಾ ಶಿಕ್ಷಕಿ

ಪುಣೆ: ಶಾಲೆಗೆ ಆಧಾರ್ ಕಾರ್ಡಿನ ವಿವರ ನೀಡದ ವಿದ್ಯಾರ್ಥಿಗೆ ಶಾಲಾ ಶಿಕ್ಷಕಿ ಹಿಗ್ಗಾಮುಗ್ಗಾ ಹೊಡೆದು ಅಮಾನವೀಯವಾಗಿ ವರ್ತಿಸಿದ ಘಟನೆ ಚಿಂಚ್ವಾಡ ಪ್ರದೇಶದಲ್ಲಿನ ಮೌರ್ಯ ಶಿಕ್ಷಣ ಸಂಸ್ಥೆಯಲ್ಲಿ ಕೆಲವು ವಾರಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾರ್ಥಿಯ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು, ಪೋಷಕರು ಶಿಕ್ಷಕರ ವಿರುದ್ಧ  ಚಿಂಚ್ವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಘಟನೆ ಬಗ್ಗೆ ತಿಳಿದು ಬಂದಿದೆ.

ಭಾರತೀಯ ದಂಡ ಸಂಹಿತೆ 324ರ ಅಡಿ(ಮಾರಕಾಸ್ತ್ರಗಳಿಂದ ಹಲ್ಲೆ) ಯಲ್ಲಿ ಪೊಲೀಸರು  ದೂರು ದಾಖಲಿಸಿಕೊಂಡಿದ್ದಾರೆ.

ತಾಯಿ ಸಂಗೀತ ಬೆಲ್ಲೆ ಅವರ ಪ್ರಕಾರ, 'ಶಾಲೆಗೆ ಸಂಬಂಧಿಸಿದ ವಿಚಾರಗಳನ್ನು ಪೋಷಕರಿಗೆ ತಿಳಿಸುವ ಸಲುವಾಗಿ ಒಂದು ಹೊಸ ಮೊಬೈಲ್‌ ಅಪ್ಲಿಕೇಶನ್ ಜಾರಿಗೆ ತರುವ ಯೋಜನೆ ರೂಪಿಸಿಕೊಂಡಿದ್ದರು. ಇದಕ್ಕಾಗಿ ಮಗುವಿನ ಬಳಿ ಆಧಾರ್ ಕಾರ್ಡ್‌ನ ಮಾಹಿತಿ ಕೇಳಿದ್ದಿರಬಹುದು. ಇದಕ್ಕೋಸ್ಕರ ಮಗುವಿನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡುವ ಅವಶ್ಯಕತೆ ಇರಲಿಲ್ಲ. ಅಲ್ಲದೇ ಶಿಕ್ಷಕರು ಆಧಾರ್‌ ಕಾರ್ಡ್ ಯಾಕೆ ಕೇಳಿದ್ದಾರೆ ಎಂಬ ಬಗ್ಗೆ ಮಗುವಿಗೆ ಗೊತ್ತಿರಲಿಲ್ಲ' ಎಂದು ಹೇಳಿದ್ದಾರೆ.

*****

Pune: In a shocking incident, a 10-year-old student here was allegedly thrashed by his school teacher after he failed to provide the details of his Aadhaar card in school.

The beat up was such that the kid had to undergo a surgery following the brutal act. He suffered a serious injury in his knee.

The incident took place in Morya Shikshan Sanstha situated in Chinchwad area.

The cruel act surfaced a few weeks back, but it came to light on Sunday when the case was registered against the teacher by the parents of the boy in Chinchwad police station.

Police have slapped charges of voluntarily causing hurt by dangerous weapons or means under section 324, and relevant sections of Juvenile Justice (Care and Protection of Children) Act 2015 against the teacher identified as Kharat (full name is not known).

According to the parents of the student, they still do not know why the teacher had asked for the Aadhaar details from their son.

Sangeeta Belle, the mother of the boy said, "As per my knowledge, the school was planning to come up with a mobile application to send circulars and other notifications to parents. I think that they required the Aadhar details of students for that application. However, there was no need to hit our son so badly."

The parents said that the boy was admitted to a private hospital from October 6 to October 15 where he had to undergo a surgery after he was hit by the teacher.

"He was very scared to even tell us about the incident. He was facing difficulty in walking and we had to take him to a doctor for treatment. After he was admitted to the hospital for the surgery, that time he narrated the whole incident to us and we were in deep shock," Belle said.

After the boy was discharged from the hospital, the parents decided to approach the police and lodge the complaint against the teacher. Police are now trying to get more information about the teacher.

"Being Sunday, the school was closed and the parents also did not have much information about the teacher. Once the school is opened on Monday, we will contact the school authority and we will get further details in this case," a police official from Chinchwad police station said.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry