ಗುರುವಾರ , ಫೆಬ್ರವರಿ 25, 2021
29 °C

ಯೆಮೆನ್‌ ರಾಜಧಾನಿ ಮೇಲೆ ಸೌದಿ ಪಡೆಗಳ ದಾಳಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಯೆಮೆನ್‌ ರಾಜಧಾನಿ ಮೇಲೆ ಸೌದಿ ಪಡೆಗಳ ದಾಳಿ

ಸನಾ: ಬಂಡುಕೋರರ ವಶದಲ್ಲಿರುವ ಯೆಮೆನ್‌ನ ರಾಜಧಾನಿ ಸನಾ ಪಟ್ಟಣದ ಮೇಲೆ ಸೌದಿ ನೇತೃತ್ವದ ಯುದ್ಧ ವಿಮಾನಗಳು ಮಂಗಳವಾರ ದಾಳಿ ನಡೆಸಿವೆ.

ಬಂಡುಕೋರರು ಮಾಜಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್‌ ಹತ್ಯೆ ನಡೆಸಿದ ನಂತರ ಈ ಬೆಳವಣಿಗೆಗೆ ನಡೆದಿದೆ.

ಶಿಯಾ ಹುತಿ ಬಂಡುಕೋರರು ಮತ್ತು ಸಲೇಹ್‌ ಬೆಂಬಲಿಗರ ನಡುವೆ ವಾರದ ಹಿಂದೆ ಘರ್ಷಣೆಗಳು ಸಂಭವಿಸಿದ್ದವು. ಬಳಿಕ ಬಂಡುಕೋರರು ಸನಾ ಪಟ್ಟಣದ ಮೇಲೆ ಹಿಡಿತ ಸಾಧಿಸಲು ಯತ್ನ ನಡೆಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.