7

‘ಉನ್ನತಿ’: ಉಚಿತ ವೃತ್ತಿ ತರಬೇತಿ

Published:
Updated:

ಬೆಂಗಳೂರು: 18 ವರ್ಷ ಆಗಿರುವ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ನಿರುದ್ಯೋಗಿಗಳಿಗೆ ಉನ್ನತಿ ಸೆಂಟರ್‌ ವತಿಯಿಂದ 50 ದಿನಗಳ ವೃತ್ತಿ ತರಬೇತಿಯ ಉಚಿತ ಶಿಬಿರ ಆಯೋಜಿಸಲಾಗಿದೆ.

ಈ ತಂಡದ 69ನೇ ತರಬೇತಿ ಡಿ.16ರಿಂದ ಆರಂಭವಾಗಲಿದೆ. ಆಸಕ್ತರು ಉನ್ನತಿ ಕಚೇರಿಯಿಂದ ಅರ್ಜಿ ಪಡೆಯಬಹುದು.

ಕಚೇರಿ ಸ್ಥಳ: ಉನ್ನತಿ ಸೆಂಟರ್, ನಂ.1, ದೇವಸ್ಥಾನದ ರಸ್ತೆ, ಎನ್‌.ಜಿ.ಇ.ಎಫ್. ಬಡಾವಣೆ, (ಬೈಯಪ್ಪನಹಳ್ಳಿ ಮೆಟ್ರೊ ರೈಲ್ವೆ ನಿಲ್ದಾಣದ ಬಳಿ) ಸದಾನಂದನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry