ಮಂಗಳವಾರ, ಮಾರ್ಚ್ 2, 2021
31 °C

ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಪಿ.ಸಿ. ಜಯರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಪಿ.ಸಿ. ಜಯರಾಮ

ಬೆಂಗಳೂರು: ಕರ್ನಾಟಕ ರಾಜ್ಯ ಅರೆ ಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪಿ.ಸಿ. ಜಯರಾಮ ಅವರನ್ನು ನೇಮಕ ಮಾಡಲಾಗಿದೆ.

ಸದಸ್ಯರಾಗಿ ಮಾಧವ ಗೌಡ, ತಿರುಮಲೇಶ್ವರಿ, ಚಿದಾನಂದ ಬೈಲಾಡಿ, ಯತೀಶ್‌ಕುಮಾರ್ ಗೌಡ, ಪರಶುರಾಮ ಚಿಲ್ತಾಡ್ಕ, ಕೆ.ಟಿ. ವಿಶ್ವನಾಥ್, ಬಿ.ಡಿ. ದೇವರಾಜ್, ಬಾರಿ ಯಂಡಜೋಯಪ್ಪ, ಕಡ್ಲೆರಾ ತುಳಸಿ ಮೋಹನ, ಶ್ವೇತಾ ಮಾಡಪ್ಪಾಡಿ, ಶರೀಫ್ ಮತ್ತು ಎ.ಕೆ. ಹಿಮಕರ ಅವರನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.