ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೂತ್‌ಕ್ವೇಕ್’ ವರ್ಷದ ಪದ

Last Updated 15 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ‘ಯುವ ಮತದಾರರಲ್ಲಿ ರಾಜಕೀಯ ಜಾಗೃತಿ’ ಎಂಬ ಅರ್ಥ ನೀಡುವ ಯೂತ್‌ಕ್ವೇಕ್‌ (youth quake) ಪದವನ್ನು 2017ರ ವರ್ಷದ ಪದ ಎಂದು ಆಕ್ಸ್‌ಫರ್ಡ್‌ ಡಿಕ್ಷನರಿ ಘೋಷಿಸಿದೆ.

ಸಂಸ್ಕೃತಿ, ರಾಜಕಾರಣ ಅಥವಾ ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ ಎಂದು ಈ ಪದವನ್ನು ಆಕ್ಸ್‌ಫರ್ಡ್‌ ಡಿಕ್ಷನರಿ ವಿವರಿಸಿದೆ.

‘ಭಾಷಾ ಆಸಕ್ತಿ ಮತ್ತು ಪುರಾವೆಗಳ ಆಧಾರದಲ್ಲಿ ಈ ಪದವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದೊಂದು ಅಪರೂಪದ ರಾಜಕೀಯ ಪದ, ಇದು ಆಶಾಭಾವವನ್ನು ಸೂಚಿಸುತ್ತದೆ’ ಎಂದು ಆಕ್ಸ್‌ಫರ್ಡ್‌ ಅಧ್ಯಕ್ಷ ಕಾಸ್ಪರ್‌ ಗ್ರಾತ್ವೊಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT