3

ನಕಲಿ ನೋಟು ಹಾವಳಿ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಕೇಂದ್ರ ಸರ್ಕಾರ ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಸಂದರ್ಭದಲ್ಲಿ ನಕಲಿ ನೋಟುಗಳ ಹಾವಳಿಗೆ ಸ್ವಲ್ಪ ಮಟ್ಟಿನ ಬ್ರೇಕ್ ಬಿದ್ದಿತ್ತು. ಆದರೆ ಈಗ ₹ 2000 ಮುಖಬೆಲೆಯ ನಕಲಿ ನೋಟುಗಳು ಅಲ್ಲಿ-ಇಲ್ಲಿ ಕಾಣಲು ಆರಂಭವಾಗಿವೆ. ಇತ್ತೀಚಿಗೆ ಶಿಢ್ಲಘಟ್ಟ ಪಟ್ಟಣದಲ್ಲೇ ನಕಲಿ ನೋಟುಗಳ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದವು. ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರೊಬ್ಬರಿಂದ ಗೂಡು ಖರೀದಿಸಿ ನಕಲಿ ನೋಟುಗಳನ್ನು ನೀಡಿದ ವ್ಯಕ್ತಿಯೊಬ್ಬರು

ಸಿಕ್ಕಿಬಿದ್ದಿದ್ದಾರೆ. ಮುಗ್ಧ ಜನರನ್ನೇ ಗುರಿ ಮಾಡಿಕೊಳ್ಳುವ ನಕಲಿ ನೋಟುಗಳ ದಂಧೆಕೋರರ ಬಗ್ಗೆ ರೈತರು ಮತ್ತು ವರ್ತಕರು ಎಚ್ಚರದಿಂದಿರಬೇಕು.

–ಮನೋಹರ ವಿ., ಶಿಢ್ಲಘಟ್ಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry