ಮರಳು ಅಕ್ರಮ: ತಹಶೀಲ್ದಾರ್‌ ದಾಳಿ

7

ಮರಳು ಅಕ್ರಮ: ತಹಶೀಲ್ದಾರ್‌ ದಾಳಿ

Published:
Updated:

ಗುತ್ತಲ: ಸಮೀಪದ ಹರಳಹಳ್ಳಿ ಗ್ರಾಮದ ತುಂಗಭದ್ರ ನದಿಯ ದಡದಲ್ಲಿ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಬಗ್ಗೆ ಖಚಿತ ಮಾಹಿತಿ ಪಡೆದು ತಹಶೀಲ್ದಾರ್‌ ಜೆ.ಬಿ.ಮಜ್ಜಗಿ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿ ಸುಮಾರು 7 ಲಾರಿಯಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ.

ತಂಡದಲ್ಲಿ ಕಂದಾಯ ನಿರೀಕ್ಷಕ ಆರ್.ಎನ್.ಮಲ್ಲಾಡದ, ಉಪತಹಶೀಲ್ದಾರ್‌ ಎಸ್.ಆರ್.ಅಪ್ಪಿನಕೋಪ್ಪ, ಗ್ರಾಮ ಲೆಕ್ಕಾಧಿಕಾರಿ ಫಕ್ಕೀರೇಶ ಬಾರ್ಕಿ, ಪ್ರಕಾಶ ಉಜನಿ, ಎಸ್.ಪಿ.ರಿತ್ತಿಮಠ, ಸಬ್‌ಇನ್‌ಸ್ಪೆಕ್ಟರ್‌ ಬಸವಾಜ ಕಾಮನಬೈಲ ಮತ್ತು ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry