ವಿಜಯ್‌ ಗೋಖಲೆ ವಿದೇಶಾಂಗ ಕಾರ್ಯದರ್ಶಿ

7

ವಿಜಯ್‌ ಗೋಖಲೆ ವಿದೇಶಾಂಗ ಕಾರ್ಯದರ್ಶಿ

Published:
Updated:

ನವದೆಹಲಿ: ಭಾರತೀಯ ವಿದೇಶಾಂಗ ಸೇವೆಗಳ (ಐಎಫ್‌ಎಸ್‌) ಹಿರಿಯ ಅಧಿಕಾರಿ ವಿಜಯ್‌ ಗೋಖಲೆ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದಾರೆ.

ಸದ್ಯ ವಿದೇಶಾಂಗ ಕಾರ್ಯದರ್ಶಿಯಾಗಿರುವ ಎಸ್‌.ಜೈಶಂಕರ್‌ ಅವರ ಅಧಿಕಾರ ಅವಧಿ ಜನವರಿ 28ಕ್ಕೆ ಕೊನೆಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry