ಟಿ.ಎಂ.ವೆಂಕಟಸ್ವಾಮಿ ನಿಧನ

7

ಟಿ.ಎಂ.ವೆಂಕಟಸ್ವಾಮಿ ನಿಧನ

Published:
Updated:
ಟಿ.ಎಂ.ವೆಂಕಟಸ್ವಾಮಿ ನಿಧನ

ಬೆಂಗಳೂರು: ಆಡುಗೋಡಿಯ ವಿದ್ಯಾಗಣಪತಿ ದೇವಸ್ಥಾನದ ಸಂಸ್ಥಾಪಕ ಟಿ.ಎಂ.ವೆಂಕಟಸ್ವಾಮಿ (67) ಹೃದಯಾಘಾತದಿಂದ ಮಂಗಳವಾರ ಸಂಜೆ ನಿಧನರಾದರು.

ಅವರಿಗೆ ಪತ್ನಿ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ. ಸಿನಿಮಾ ನಿರ್ಮಾಪಕರೂ ಆಗಿದ್ದ ಅವರು, ‘ಇಬ್ಬರ ನಡುವೆ ಮುದ್ದಿನ ಆಟ’ ಎಂಬ ಸಿನಿಮಾ ನಿರ್ಮಿಸಿದ್ದರು.

ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನ ಮೀಸಗಾನಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದರು. ಕುಟುಂಬಸ್ಥರ ಸಂಪರ್ಕಕ್ಕೆ: 89713 90533

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry