ಬಿಪಿಸಿಎಲ್ ಎಸ್‍ಬಿಐ ಕಾರ್ಡ್ ಬಿಡುಗಡೆ

7

ಬಿಪಿಸಿಎಲ್ ಎಸ್‍ಬಿಐ ಕಾರ್ಡ್ ಬಿಡುಗಡೆ

Published:
Updated:
ಬಿಪಿಸಿಎಲ್ ಎಸ್‍ಬಿಐ ಕಾರ್ಡ್ ಬಿಡುಗಡೆ

ಬೆಂಗಳೂರು: ಕ್ರೆಡಿಟ್ ಕಾರ್ಡ್ ವಿತರಣಾ ಸಂಸ್ಥೆ ಎಸ್‍ಬಿಐ ಕಾರ್ಡ್ ಮತ್ತು ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಸಂಸ್ಥೆ ಭಾರತ್ ಪೆಟ್ರೋಲಿಯಂ ಜಂಟಿಯಾಗಿ ಸಹ ಬ್ರ್ಯಾಂಡ್‌ನ ‘ಬಿಪಿಸಿಎಲ್ ಎಸ್‍ಬಿಐ ಕಾರ್ಡ್’ ಪರಿಚಯಿಸಿವೆ.

ಇಂಧನ ಖರೀದಿ ವೇಳೆ ಶೇ 5ರವರೆಗೆ ಹಣ ಉಳಿತಾಯ ಅನುಕೂಲ ನೀಡುವ ಈ ಕ್ರೆಡಿಟ್‌ ಕಾರ್ಡ್, ಕಾರ್ಡ್‌ ಬಳಕೆಗೆ ಸಂಬಂಧಿಸಿದಂತೆ ಗರಿಷ್ಠ ಪುರಸ್ಕಾರ ಸೌಲಭ್ಯ ಒಳಗೊಂಡಿದೆ. ಕಾರ್ಡ್ ಹೊಂದಿರುವ ಗ್ರಾಹಕರು ಒಂದು ವರ್ಷದಲ್ಲಿ 70 ಲೀಟರ್‍ನಷ್ಟು ಇಂಧನವನ್ನು ಉಚಿತವಾಗಿ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry