ಜ.20ರಿಂದ ಶಿರಾಡಿಘಾಟ್ ರಸ್ತೆ ಬಂದ್‌; ಆರು ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರ: ಸಚಿವ ಎಚ್.ಸಿ. ಮಹದೇವಪ್ಪ

7

ಜ.20ರಿಂದ ಶಿರಾಡಿಘಾಟ್ ರಸ್ತೆ ಬಂದ್‌; ಆರು ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರ: ಸಚಿವ ಎಚ್.ಸಿ. ಮಹದೇವಪ್ಪ

Published:
Updated:
ಜ.20ರಿಂದ ಶಿರಾಡಿಘಾಟ್ ರಸ್ತೆ ಬಂದ್‌; ಆರು ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರ: ಸಚಿವ ಎಚ್.ಸಿ. ಮಹದೇವಪ್ಪ

ಸಕಲೇಶಪುರ: ಶಿರಾಡಿಘಾಟ್ ಎರಡನೇ ಹಂತದ ಕಾಂಕ್ರಿಟೀಕರಣಕ್ಕಾಗಿ ಜ.20ರಿಂದ ರಸ್ತೆ ಬಂದ್ ಆಗಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

ಮೇ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ವಾಹನ ಸಂಚಾರಕ್ಕೆ ಆರು ಬದಲಿ ಮಾರ್ಗಗಳ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಮಾರ್ಗಕ್ಕೆ ಪರ್ಯಾಯವಾಗಿ ಮಂಗಳೂರು, ಉಡುಪಿ, ಮಡಿಕೇರಿ, ಚಿಕ್ಕಮಗಳೂರು, ಹಾಸನ ಮಾರ್ಗದಲ್ಲಿ ಎ ಮತ್ತು ಬಿ ಎಂದು ವಿಂಗಡಿಸಿ ವಾಹನ‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry