ಕ್ರಿಕೆಟ್‌: ಇಂಡಿಯಾ ಬ್ಲೂಗೆ ಪ್ರಶಸ್ತಿ

7

ಕ್ರಿಕೆಟ್‌: ಇಂಡಿಯಾ ಬ್ಲೂಗೆ ಪ್ರಶಸ್ತಿ

Published:
Updated:

ಇಂದೋರ್‌: ಮೋನಾ (63; 90ಎ, 6ಬೌಂ) ಅರ್ಧಶತಕ ಮತ್ತು ಸಿ.ಪ್ರತ್ಯೂಷಾ (23ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಇಂಡಿಯಾ ಬ್ಲೂ ತಂಡ ಸೀನಿಯರ್‌ ಮಹಿಳಾ ಚಾಲೆಂಜರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 33ರನ್‌ಗಳಿಂದ ಇಂಡಿಯಾ ಗ್ರೀನ್‌ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌: ಇಂಡಿಯಾ ಬ್ಲೂ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 207 (ವಿ.ಆರ್‌. ವನಿತಾ 19, ಸ್ಮೃತಿ ಮಂದಾನ 58, ಡಿ.ಹೇಮಲತಾ 24, ಮೋನಾ 63, ಜೂಲನ್‌ ಗೋಸ್ವಾಮಿ ಔಟಾಗದೆ 16; ಅನುಜಾ ಪಾಟೀಲ್‌ 42ಕ್ಕೆ3, ಎಸ್‌.ಆಶಾ 29ಕ್ಕೆ3).

ಇಂಡಿಯಾ ಗ್ರೀನ್‌: 45.2 ಓವರ್‌ಗಳಲ್ಲಿ 174 (ಪೂನಮ್‌ ರೌತ್‌ 88, ಆರ್‌.ಜೆಮಿಮಾ 43; ಸಿ. ಪ್ರತ್ಯೂಷಾ 23ಕ್ಕೆ4, ರಾಜೇಶ್ವರಿ 29ಕ್ಕೆ1). ಫಲಿತಾಂಶ: ಇಂಡಿಯಾ ಬ್ಲೂ ತಂಡಕ್ಕೆ 33ರನ್‌ ಗೆಲುವು ಹಾಗೂ ಪ್ರಶಸ್ತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry