ಬುಧವಾರ, ಜೂಲೈ 8, 2020
23 °C

‘ಸಿರಿ ಸಂಭ್ರಮ’ ಇದೇ 13ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕತ್ರಿಗುಪ್ಪೆಯ ವೆಂಕಟಾದ್ರಿ ಕಲ್ಯಾಣ ಮಂಟಪದಲ್ಲಿ ಜ. 13ರಂದು ಬೆಳಿಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ‘ಸಿರಿ ಸಂಭ್ರಮ’ ಮಹಿಳಾ ಸಮ್ಮೇಳನ ನಡೆಯಲಿದೆ.

‘ಟಿವಿ ಹೌಸ್ ನೆಟ್‌ವರ್ಕ್‌’ ಹಮ್ಮಿಕೊಂಡಿರುವ ಈ ಸಮ್ಮೇಳನದಲ್ಲಿ ಜ್ಞಾನ, ಮನರಂಜನೆ, ಕಲಿಕೆ, ಕ್ವಿಜ್, ನಗೆ ಲಹರಿ, ವಸ್ತು ಪ್ರದರ್ಶನ ಮುಂತಾದ ವಿಶೇಷತೆಗಳು ಇರಲಿವೆ. ಮಹಿಳೆಯರ ಆರೋಗ್ಯ, ಆತ್ಮ ರಕ್ಷಣೆ, ಸಾಲ ಸೌಲಭ್ಯ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ. ಉಚಿತ ಪ್ರವೇಶವಿದೆ.

ಸಂಪ‍ರ್ಕಕ್ಕೆ 98864 64641

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.