ಮದ್ಯ ಮಾರಾಟ, ಖರೀದಿಗೆ ಮಹಿಳೆಯರಿಗೆ ಅವಕಾಶ

7

ಮದ್ಯ ಮಾರಾಟ, ಖರೀದಿಗೆ ಮಹಿಳೆಯರಿಗೆ ಅವಕಾಶ

Published:
Updated:

ಕೊಲಂಬೊ : ಶ್ರೀಲಂಕಾದಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಮದ್ಯ ಮಾರಾಟ ಮತ್ತು ಖರೀದಿಗೆ ಅವಕಾಶ ದೊರೆಯಲಿದೆ.

ಮದ್ಯ ಮಾರಾಟ ಮತ್ತು ಖರೀದಿಗೆ 1979 ರಿಂದ ನಿಷೇಧ ಹೇರಲಾಗಿತ್ತು. ಆದರೂ ಕೆಲವು ಸ್ಥಳಗಳಲ್ಲಿ ಅಕ್ರಮವಾಗಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry