ಬಾಬು ಕೃಷ್ಣಮೂರ್ತಿ ‘ಸೌಹಾರ್ದ ಸಮ್ಮಾನ್‌’ ಪ್ರಶಸ್ತಿಗೆ ಆಯ್ಕೆ

7

ಬಾಬು ಕೃಷ್ಣಮೂರ್ತಿ ‘ಸೌಹಾರ್ದ ಸಮ್ಮಾನ್‌’ ಪ್ರಶಸ್ತಿಗೆ ಆಯ್ಕೆ

Published:
Updated:
ಬಾಬು ಕೃಷ್ಣಮೂರ್ತಿ ‘ಸೌಹಾರ್ದ ಸಮ್ಮಾನ್‌’ ಪ್ರಶಸ್ತಿಗೆ ಆಯ್ಕೆ

ಬೆಂಗಳೂರು: ಉತ್ತರ ಪ್ರದೇಶದ ಹಿಂದಿ ಸಂಸ್ಥಾನ ನೀಡುವ 2016ನೇ ಸಾಲಿನ ‘ಸೌಹಾರ್ದ ಸಮ್ಮಾನ್‌’ ಪ್ರಶಸ್ತಿಗೆ ಕನ್ನಡ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ₹ 2 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry