ದುರ್ಗಮ ಹಾದಿಯಲ್ಲಿ ಸಂಚಾರದ ರೋಮಾಂಚನ

7

ದುರ್ಗಮ ಹಾದಿಯಲ್ಲಿ ಸಂಚಾರದ ರೋಮಾಂಚನ

Published:
Updated:
ದುರ್ಗಮ ಹಾದಿಯಲ್ಲಿ ಸಂಚಾರದ ರೋಮಾಂಚನ

ರ‍್ಯಾಲಿ ಎಂದರೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ನಡೆಸುವ ಚಾಲನೆ. ಅದರಲ್ಲೂ ಡಕಾರ್‌ ರ‍್ಯಾಲಿ ಅತ್ಯಂತ ಕಠಿಣ. ದಕ್ಷಿಣ ಅಮೆರಿಕದ ಮರುಭೂಮಿಯ ದುರ್ಗಮ ಹಾದಿಯಲ್ಲಿ ಸಾಗುವ ವಾಹನಗಳು ಎದೆ ಝಲ್ಲೆನ್ನುವಂತೆ ಮಾಡುತ್ತವೆ.

ನಾಲ್ಕು ಬಗೆಯ ವಾಹನಗಳು ರ‍್ಯಾಲಿಯಲ್ಲಿ ಇರುತ್ತವೆ. ಈ ವಾಹನಗಳನ್ನು ಓಡಿಸುವ ಚಾಲಕರು ಮತ್ತು ಸಹ ಚಾಲಕರ ಸಾಹಸ, ಮನೋಧೈರ್ಯಕ್ಕೆ ಜಗತ್ತೇ ಬೆರಗಾಗುತ್ತದೆ.

ಡಕಾರ್‌ ರ‍್ಯಾಲಿಯಲ್ಲಿ ಈ ಬಾರಿ ಕರ್ನಾಟಕದ ಕೆ.ಪಿ ಅರವಿಂದ್‌ ಮತ್ತು ಸಿ.ಎಸ್‌. ಸಂತೋಷ್‌ ಕೂಡ ಭಾಗಿಯಾಗಿದ್ದಾರೆ. ರ‍್ಯಾಲಿಯ ರೋಚಕ ಕ್ಷಣಗಳ ಝಲಕ್ ಇಲ್ಲಿದೆ‌...

*–ಟೊಯೊಟಾದ ಚಾಲಕ ನಾಸರ್ ಅಲ್ ಅಟಿಯಾ ಮತ್ತು ಸಹ ಚಾಲಕ ಮಾಥ್ಯೂ ಬಮೆಲ್‌ ಅವರ ವಾಹನ ಮರಳಿನಲ್ಲಿ ಹುದುಗಿರುವುದು

*–ಬ್ರಿಟನ್‌ನ ಲಿಂಡನ್‌ ಪಾಸ್ಕಿಟ್‌ ಮುನ್ನುಗ್ಗಿದ ಪರಿ

*ಸ್ಪೇನ್‌ನ ಲಿಯಾ ಸಾನ್ಸ್‌ ಮತ್ತು ಆಸ್ಟ್ರೇಲಿಯಾದ ರಾಡ್ನಿ ಫಗೊಟರ್‌ ಮುಂದೆ ಸಾಗಿದ ರೀತಿ

*–ನೆದರ್ಲೆಂಡ್ಸ್‌ನ ಟಾನ್‌ ವಾನ್ ಜನುಂಗ್ಟನ್‌ ಮುಂದೆ ಸಾಗಿದ ಕಂಡ ನೋಟ

*–ಫೆಡೆರಿಕೊ ವಿಲಾಗ್ರ ಮತ್ತು ಸಹ ಚಾಲಕ ರಿಕಾರ್ಡೊ ಟೊರ್ಲಾಸ್ಚಿ ಅವರ ಚಾಲನಾ ಸಾಮರ್ಥ್ಯಕ್ಕೆ ಸಾಕ್ಷಿಯಾದ ಕ್ಷಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry