ಸುಗ್ಗಿ–ಹುಗ್ಗಿ

7

ಸುಗ್ಗಿ–ಹುಗ್ಗಿ

Published:
Updated:
ಸುಗ್ಗಿ–ಹುಗ್ಗಿ

ಖುಷಿಪಡಲು ಹಬ್ಬಗಳಿಗಿಂತ ಬೇರೆ ನೆಪ ಬೇಕೆ? ಲಾಲ್‌ಬಾಗ್‌ನಲ್ಲಿ ಭಾನುವಾರ ಸುಗ್ಗಿ–ಹುಗ್ಗಿ ವೈಭವ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡವ, ಬಂಜಾರ, ಒಕ್ಕಲಿಗ ಸೇರಿದಂತೆ ಹತ್ತಾರು ಜನಾಂಗಗಳ ವೈವಿಧ್ಯಮಯ ಪ್ರಾದೇಶಿಕ ಸುಗ್ಗಿ ಸಂಭ್ರಮಗಳು ಅನಾವರಣಗೊಂಡವು.ಗಾಳಿಪಟಗಳು ಸುಗ್ಗಿ ಸಂಭ್ರಮಕ್ಕೆ ಹೊಸ ಮೆರುಗು ಕೊಟ್ಟವು. ಸಂಕ್ರಾಂತಿ ಪುರುಷನ ಸ್ವಾಗತ ಸಡಗರನ್ನು ಕ್ಯಾಮೆರಾ ಕಣ್ಣಿಗೆ ತುಂಬಿಸಿಕೊಂಡವರು ರಂಜು ಪಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry