ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿದ್ದರಾಮಯ್ಯ ಹೇಳಿಕೆ

7

ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿದ್ದರಾಮಯ್ಯ ಹೇಳಿಕೆ

Published:
Updated:
ನಾವು ‘ಪಾಂಡವರು’; ಬಿಜೆಪಿಯವರು ‘ಕೌರವರು’: ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು: ಚುನಾವಣೆ ಎಂಬ ಯುದ್ಧದಲ್ಲಿ ನಾವು ಪಾಂಡವರು; ಬಿಜೆಪಿಯವರು ಕೌರವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾತನಾಡಿರುವ ಅವರು, ‘ಚುನಾವಣೆ ಯುದ್ಧದಂತಿದೆ. ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿರುವ 'ಪಾಂಡವರು', ಬಿಜೆಪಿ ಜನರು ತಪ್ಪು ಮಾರ್ಗದಲ್ಲಿ ನಡೆಯುತ್ತಿರುವ 'ಕೌರವರು' ಎಂದು ಹೇಳಿಕೆ ನೀಡಿದ್ದಾರೆ.

‘ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರು ಉಗ್ರಗಾಮಿಗಳು’ ಎಂದು ಈಚೆಗೆ ಹೇಳಿಕೆ ನೀಡಿ ಬಿಜೆಪಿಯ ಹಾಗೂ ಆರ್‌ಎಸ್‌ಎಸ್‌ನವರ ಆಕ್ರೋಶಕ್ಕೆ ಗುರಿಯಾಗಿದ್ದ ಸಿಎಂ ಈಗ ಈ ಹೇಳಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry