ಕೌಶಲ ತರಬೇತಿಗೆ ಅರ್ಜಿ ಆಹ್ವಾನ

6

ಕೌಶಲ ತರಬೇತಿಗೆ ಅರ್ಜಿ ಆಹ್ವಾನ

Published:
Updated:

ಆರ್ಥಿಕವಾಗಿ ಹಿಂದುಳಿದ ಯುವಕ ಯುವತಿಯರಿಗೆ ಪಲೋಮ ಫೌಂಡೇಶನ್‌ ವತಿಯಿಂದ 70 ದಿನಗಳು ಉಚಿತ ಸ್ಪೋಕನ್‌ ಇಂಗ್ಲಿಷ್‌, ಸ್ವಂತ ಉದ್ಯಮ ನಡೆಸುವ ಕೌಶಲ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಳಾಸ: ಪಲೋಮ

ಫೌಂಡೇಶನ್‌, ಗುಡ್ಡಹಟ್ಟಿ ಗೇಟ್‌,

ಅತ್ತಿಬೆಲೆ, ಹೊಸೂರು ರಸ್ತೆ,

ಆನೇಕಲ್‌

ತಾಲೂಕು, ಬೆಂಗಳೂರು.

ಸಂಪರ್ಕ: 9986288974

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry