ನೃತ್ಯ ವೈಭವ

7

ನೃತ್ಯ ವೈಭವ

Published:
Updated:
ನೃತ್ಯ ವೈಭವ

ಹುಬ್ಬಳ್ಳಿಯಲ್ಲಿ ಬುಧವಾರ ಎರಡು ದಿನಗಳ ‘ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ’ ನಡೆಯಿತು. ಹದಿಮೂರು ರಾಜ್ಯಗಳ ಕಲಾವಿದರು ತಮ್ಮ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಜಾನಪದ ನೃತ್ಯ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಬಣ್ಣದ ವೇದಿಕೆಯಲ್ಲಿ ಮನಸೂರೆಗೊಳಿಸಿದ ಮಹೋತ್ಸವದ ದೃಶ್ಯಗಳು ಇಲ್ಲಿವೆ.

*

*

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry