ಬಿಗ್‌ಬಜಾರ್: 24ರಿಂದ ರಿಯಾಯಿತಿ ಮೇಳ

7

ಬಿಗ್‌ಬಜಾರ್: 24ರಿಂದ ರಿಯಾಯಿತಿ ಮೇಳ

Published:
Updated:

ಬೆಂಗಳೂರು: ಬಿಗ್ ಬಜಾರ್‌ 12ನೇ ವರ್ಷಾಚರಣೆ ಪ್ರಯುಕ್ತ 5 ದಿನಗಳ ಉಳಿತಾಯ ಮೇಳವನ್ನು ಇದೇ 24ರಿಂದ 28ರವರೆಗೆ ಆಯೋಜಿಸಿದೆ.

ಮೇಳದ ಅವಧಿಯಲ್ಲಿ ಗ್ರಾಹಕರು ಅತ್ಯಂತ ಕಡಿಮೆ ದರದಲ್ಲಿ ಸಾಮಗ್ರಿಗಳನ್ನು ಖರೀದಿಸಬಹುದು. ಎಲೆಕ್ಟ್ರಾನಿಕ್‌ ವಸ್ತುಗಳು, ಆಹಾರ ಪದಾರ್ಥಗಳು, ಬಟ್ಟೆ, ಮೊಬೈಲ್ ಸೇರಿದಂತೆ ಅನೇಕ ಸರಕುಗಳ ಮೇಲೆ ವಿಶೇಷ ರಿಯಾಯಿತಿ ಇದೆ. ಇ–ವ್ಯಾಲೆಟ್ ಬಳಸಿ ₹2,500 ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಖರೀದಿಸಿದರೆ ₹ 500 ಹಾಗೂ ₹ 5,000 ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿದರೆ ₹ 1,000 ಕ್ಯಾಶ್ ಬ್ಯಾಕ್ ಹಾಗೂಕ್ಯಾಶ್ ಬ್ಯಾಕ್ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry