ದಾಂಪತ್ಯ ಬದುಕಿಗೆ ಭಾವನಾ, ನವೀನ್

7

ದಾಂಪತ್ಯ ಬದುಕಿಗೆ ಭಾವನಾ, ನವೀನ್

Published:
Updated:
ದಾಂಪತ್ಯ ಬದುಕಿಗೆ ಭಾವನಾ, ನವೀನ್

ಬೆಂಗಳೂರು: ದಕ್ಷಿಣ ಭಾರತದ ಹೆಸರಾಂತ ನಟಿ ಭಾವನಾ ಅವರು ತಮ್ಮ ಗೆಳೆಯ ನವೀನ್ ಜೊತೆ ದಾಂಪತ್ಯ ಬದುಕಿಗೆ ಕಾಲಿರಿಸಿದ್ದಾರೆ.

ಕೇರಳದ ತ್ರಿಶ್ಶೂರ್‌ನ ದೇವಸ್ಥಾನವೊಂದರಲ್ಲಿ ಭಾವನಾ ಮತ್ತು ನವೀನ್ ಅವರು ಸೋಮವಾರ ಬೆಳಿಗ್ಗೆ ಸತಿ–ಪತಿಗಳಾದರು ಎಂದು ವರದಿಯಾಗಿದೆ. ಭಾವನಾ – ನವೀನ್ ನಿಶ್ಚಿತಾರ್ಥ ಕಳೆದ ವರ್ಷ ನಡೆದಿತ್ತು.

ಹೊಸ ಜೋಡಿಯ ವಿವಾಹದ ಚಿತ್ರಗಳನ್ನು ಅವರ ಸ್ನೇಹಿತರು ಸಾಮಾಜಿಕ ಜಾಲತಾಣ ‘ಇನ್‌ಸ್ಟಾಗ್ರಾಂ’ ಮೂಲಕ ಹಂಚಿಕೊಂಡಿದ್ದಾರೆ. ಭಾವನಾ ಅವರು ‘ಜಾಕಿ’ ಚಿತ್ರದ ಮೂಲಕ ‘ಚಂದನವನ’ ಪ್ರವೇಶಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry