'2014ರಲ್ಲಿ 600 ಕೋಟಿ ಮತದಾರರು ನಮಗೆ ಮತ ನೀಡಿದ್ದರು’: ಮೋದಿ ಮಾತು ವೈರಲ್

7

'2014ರಲ್ಲಿ 600 ಕೋಟಿ ಮತದಾರರು ನಮಗೆ ಮತ ನೀಡಿದ್ದರು’: ಮೋದಿ ಮಾತು ವೈರಲ್

Published:
Updated:
'2014ರಲ್ಲಿ 600 ಕೋಟಿ ಮತದಾರರು ನಮಗೆ ಮತ ನೀಡಿದ್ದರು’: ಮೋದಿ ಮಾತು ವೈರಲ್

ಡಾವೋಸ್: ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಸ್ವಾಗತಿಸಿದ್ದಾರೆ. ಈ ವೇಳೆ ಅವರು ಬಾಯ್ತಪ್ಪಿನಿಂದ ಮಾತನಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘2014ರಲ್ಲಿ ಭಾರತದಲ್ಲಿ 600 ಕೋಟಿ ಮತದಾರರು 30 ವರ್ಷಗಳ ನಂತರ ಮೊದಲ ಬಾರಿಗೆ ಮತ್ತೊಂದು ರಾಷ್ಟ್ರೀಯ ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಬೆಂಬಲಿಸಿ ಅಧಿಕಾರಕ್ಕೆ ತಂದರು’ ಎಂದು ಮೋದಿ ಹೇಳಿರುವ ವಿಡಿಯೊ ವೈರಲ್‌ ಆಗುತ್ತಿದೆ.

ಮೋದಿ ಅವರ ಈ ಮಾತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ಕೇಳಿಬಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry