ಎಪಿಎಂಸಿ ಚುನಾವಣಾ ಮತ ಎಣಿಕೆ ಆರಂಭ

7

ಎಪಿಎಂಸಿ ಚುನಾವಣಾ ಮತ ಎಣಿಕೆ ಆರಂಭ

Published:
Updated:
ಎಪಿಎಂಸಿ ಚುನಾವಣಾ ಮತ ಎಣಿಕೆ ಆರಂಭ

ಶಿರಸಿ: ಎಪಿಎಂಸಿ ಚುನಾವಣಾ ಮತ ಎಣಿಕೆ ಬುಧವಾರ ಆರಂಭವಾಗಿದೆ. ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಮತ ಎಣಿಕೆ ನಡೆಯುತ್ತಿದೆ.

ಒಟ್ಟು 14 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಿಗೆ ಜನವರಿ 21ರಂದು ಚುನಾವಣೆ ನಡೆದಿತ್ತು.

ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. 3 ಕೊಠಡಿಗಳಲ್ಲಿ ಮತ ಎಣಿಕೆ ನಡೆಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry