‘ನಂದಿನಿ ಹಾಲಿನಲ್ಲಿ ಕ್ರಿಮಿನಾಶಕ ಇಲ್ಲ’

7

‘ನಂದಿನಿ ಹಾಲಿನಲ್ಲಿ ಕ್ರಿಮಿನಾಶಕ ಇಲ್ಲ’

Published:
Updated:

ಬೆಂಗಳೂರು: ಕೆಂಗೇರಿ ಹಾಗೂ ಬಸವೇಶ್ವರನಗರ ಭಾಗದಲ್ಲಿ ಪೂರೈಕೆಯಾಗಿದ್ದ ನಂದಿನಿ ಹಾಲಿನ ಮಾದರಿಯನ್ನು ಗುಣಮಟ್ಟ ಭರವಸೆ ವಿಭಾಗದಿಂದ ಪರೀಕ್ಷೆ ನಡೆಸಿದ್ದು, ಇದರಲ್ಲಿ ಯಾವುದೇ ವಿಧದ ಕ್ರಿಮಿನಾಶಕ ಅಥವಾ ರಾಸಾಯನಿಕಗಳು ಕಂಡುಬಂದಿಲ್ಲ ಎಂದು ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್‌) ತಿಳಿಸಿದೆ.

ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ (ಮನ್‌ಮುಲ್‌) ಪೂರೈಕೆಯಾಗಿದ್ದ ಟೋನ್ಡ್‌ ಹಾಲಿನಲ್ಲಿ ವಾಸನೆ ಕಂಡುಬಂದಿರುವ ಕುರಿತು 8 ದೂರುಗಳು ಇದೇ 29ರಂದು ಒಕ್ಕೂಟದ ದೂರು ಸ್ವೀಕರಣಾ ಕೇಂದ್ರಕ್ಕೆ ಬಂದಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry