‘ಅವೇಕ್‌’ನಿಂದ ತರಬೇತಿ

7

‘ಅವೇಕ್‌’ನಿಂದ ತರಬೇತಿ

Published:
Updated:

ಬೆಂಗಳೂರು: ಸ್ವಉದ್ಯೋಗ ಪ್ರಾರಂಭಿಸುವವರಿಗಾಗಿ ಮಹಿಳಾ ಉದ್ಯಮಿಗಳ ಸಂಸ್ಥೆ ‘ಅವೇಕ್‌’ ಬ್ಯೂಟಿ ಪಾರ್ಲರ್‌ ತರಬೇತಿಯನ್ನು ಇದೇ 15ರಿಂದ ಮಾರ್ಚ್‌ 3ರವರೆಗೆ ನಡೆಸಲಿದೆ.

ತರಬೇತಿ ಕಾರ್ಯಕ್ರಮದಲ್ಲಿ ಬ್ಲೀಚ್‌, ಫೇಷಿಯಲ್‌, ಪೆಡಿಕ್ಯೂರ್‌, ವ್ಯಾಕ್ಸಿಂಗ್‌, ಕೇಶ ವಿನ್ಯಾಸ ಸೇರಿ ವಿವಿಧ ಕೌಶಲಗಳ ಬಗ್ಗೆ ಮಾರ್ಗದರ್ಶನ ನೀಡಲಾಗುವುದು.

ಆಸಕ್ತರು ಈ ವಿಳಾಸಕ್ಕೆ ಸಂಪರ್ಕಿ­ಸ­ಬಹುದು. ಅವೇಕ್‌, ಬಿ–76, ಕೆಎಸ್‌ಎಸ್‌ಐಡಿಎಲ್‌ ಇಂಡಸ್ಟ್ರೀ­ಯಲ್‌ ಎಸ್ಟೇಟ್‌, ರಾಜಾಜಿನಗರ, ಬೆಂಗಳೂರು 10. ಹೆಚ್ಚಿನ ಮಾಹಿತಿಗಾಗ ಮೊಬೈಲ್‌ ಸಂಖ್ಯೆ ಸಂ‍ಪರ್ಕಿಸಿ:

9740996066

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry