ಬಾಲಕಿ ಆತ್ಮಹತ್ಯೆ

7

ಬಾಲಕಿ ಆತ್ಮಹತ್ಯೆ

Published:
Updated:

ಬೆಂಗಳೂರು: ದೇವರ ಜೀವನಹಳ್ಳಿಯ ಮನೆಯಲ್ಲಿ 13 ವರ್ಷದ ದೀಪಾ ಎಂಬಾಕೆ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪಾರ್ವತಿ ಹಾಗೂ ಕಾಶೀನಾಥ್ ಎಂಬುವರ ಮಗಳಾದ ಆಕೆ ಕನಕನಗರದ ನೆಹರೂ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು.

ಕಾರ್ಯನಿಮಿತ್ತ ಪೋಷಕರು ಮುರುಗೇಶಪಾಳ್ಯಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬಳೇ ಇದ್ದ ದೀಪಾ ನೇಣಿಗೆ ಶರಣಾಗಿದ್ದಾಳೆ. ಪೋಷಕರು ಮನೆಗೆ ಹಿಂದಿರುಗಿದಾಗ ವಿಷಯ ಗೊತ್ತಾಗಿದೆ.

‘ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ. ಈ ಸಂಬಂಧ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ದೇವರಜೀವನಹಳ್ಳಿ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry