ಗುಡುಗು ಸಹಿತ ಮಳೆ

7

ಗುಡುಗು ಸಹಿತ ಮಳೆ

Published:
Updated:
ಗುಡುಗು ಸಹಿತ ಮಳೆ

ಚಿಕ್ಕಮಗಳೂರು: ನಗರದಲ್ಲಿ ಶನಿವಾರ ಸಂಜೆ ಕೆಲಹೊತ್ತು ಗುಡುಗು ಸಹಿತ ಮಳೆ ಸುರಿಯಿತು.

ನಗರದಲ್ಲಿ ಮಧ್ಯಾಹ್ನ ಮೋಡ ಕವಿದ ವಾತಾವರಣ ಇತ್ತು. ಸಂಜೆ 5.45ರ ಹೊತ್ತಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಸುರಿಯಿತು.

ಕಡೂರು, ಸಖರಾಯಪಟ್ಟಣ, ಮುಳ್ಳಯ್ಯನಗಿರಿ, ಕವಿಕಲ್‌ಗಂಡಿ, ಬಾಬಾಬುಡನ್‌ಗಿರಿ, ಕೈಮರ, ಅಲ್ಲಂಪುರ, ಬೀರೂರುಗಳಲ್ಲಿ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry