ವಿಕ್ಟೋರಿಯಾ ರಾಣಿ ಭಾವಚಿತ್ರ ಇರುವ 140 ಬೆಳ್ಳಿನಾಣ್ಯ ಪತ್ತೆ

7

ವಿಕ್ಟೋರಿಯಾ ರಾಣಿ ಭಾವಚಿತ್ರ ಇರುವ 140 ಬೆಳ್ಳಿನಾಣ್ಯ ಪತ್ತೆ

Published:
Updated:
ವಿಕ್ಟೋರಿಯಾ ರಾಣಿ ಭಾವಚಿತ್ರ ಇರುವ 140 ಬೆಳ್ಳಿನಾಣ್ಯ ಪತ್ತೆ

ಪಿರಿಯಾಪಟ್ಟಣ: ಬೆಟ್ಟದಪುರ ಸಮೀಪದ ಹರೀನಹಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ತಳಪಾಯ ತೆಗೆಯುವಾಗ ಮಡಿಕೆಯಲ್ಲಿ ಕ್ರಿ.ಶ 1840ರ ವಿಕ್ಟೋರಿಯಾ ರಾಣಿ ಭಾವಚಿತ್ರವಿರುವ 140 ಬೆಳ್ಳಿನಾಣ್ಯಗಳು ಪತ್ತೆಯಾಗಿವೆ.

ನಾಣ್ಯಗಳನ್ನು ಕಾರ್ಮಿಕರು ಮನೆಗೆ ತೆಗೆದುಕೊಂಡು ಹೋಗಿದ್ದರು. ಖಚಿತ ಮಾಹಿತಿ ಮೇರೆಗೆ ಪಿರಿಯಾಪಟ್ಟಣ ಠಾಣೆ ಸಿಪಿಐ ಸಿದ್ದಯ್ಯ, ಬೆಟ್ಟದಪುರ ಠಾಣೆ ಪಿಎಸ್ಐ ಚಿಕ್ಕಸ್ವಾಮಿ ಗ್ರಾಮಕ್ಕೆ ತೆರಳಿ ವಶಪಡಿಸಿಕೊಂಡಿದ್ದಾರೆ. ನಾಣ್ಯಗಳು ಸಿಕ್ಕ ಜಾಗ ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಬರುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry