‘ಮೂಲ ಆದಿವಾಸಿಗಳಿಗೆ ಟಿಕೆಟ್‌ ನೀಡಿ’

7

‘ಮೂಲ ಆದಿವಾಸಿಗಳಿಗೆ ಟಿಕೆಟ್‌ ನೀಡಿ’

Published:
Updated:

ಮೈಸೂರು: ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿ ಮುಂದಿನ ಚುನಾವಣೆಯಲ್ಲಿ ಮೂಲ ಆದಿವಾಸಿಗಳಿಗೆ ಕಾಂಗ್ರೆಸ್‌ ಟಿಕೆಟ್ ನೀಡಬೇಕು ಎಂದು ಅಖಿಲ ಕರ್ನಾಟಕ ಮೇದ ಜನಾಂಗದ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಅಂಜನಮೂರ್ತಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಳ ಮೀಸಲಾತಿಗೆ ಹಸಿರು ನಿಶಾನೆ ತೋರಿದ್ದು, ಆಡಳಿತರೂಢ ಸರ್ಕಾರ ಒಳ ಮೀಸಲಾತಿ ಜಾರಿಗೆ ಆದ್ಯತೆ ನೀಡಿ, ಮೂಲ ಆದಿವಾಸಿಗಳಲ್ಲಿ ಒಂದಾದ ಮೇದ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry