ಅವನಿ ಚತುರ್ವೇದಿಗೆ ಅಭಿನಂದನೆ

7

ಅವನಿ ಚತುರ್ವೇದಿಗೆ ಅಭಿನಂದನೆ

Published:
Updated:

ವಾಷಿಂಗ್ಟನ್‌ (ಪಿಟಿಐ): ಮಿಗ್‌–21 ಯುದ್ಧ ವಿಮಾನವನ್ನು ಏಕಾಂಗಿಯಾಗಿ ಚಲಾಯಿಸಿದ ಕೀರ್ತಿಗೆ ಪಾತ್ರರಾದ ಅವನಿ ಚತುರ್ವೇದಿ ಅವರನ್ನು ಅಮೆರಿಕದ ಸಂಸದೆ ಮಾರ್ಥಾ ಮ್ಯಾಕ್‌ಸ್ಯಾಲಿ ಅಭಿನಂದಿಸಿದ್ದಾರೆ.

‘ಅಭಿನಂದನೆಗಳು ಅವನಿ ಚತುರ್ವೇದಿ. ನೀವು ಆಗಸವನ್ನು ಮುಟ್ಟಿದ್ದೀರಿ’ ಎಂದು ಅರಿಜೋನಾ ಸಂಸದೆ ಮಾರ್ಥಾ ಅವರು ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry