ವಿಶ್ವ ಹಿಂದೂ ಪರಿಷತ್‌ನ ಶೋಭಾಯಾತ್ರೆ ಆರಂಭ

7

ವಿಶ್ವ ಹಿಂದೂ ಪರಿಷತ್‌ನ ಶೋಭಾಯಾತ್ರೆ ಆರಂಭ

Published:
Updated:
ವಿಶ್ವ ಹಿಂದೂ ಪರಿಷತ್‌ನ ಶೋಭಾಯಾತ್ರೆ ಆರಂಭ

ಬೆಳಗಾವಿ:  ವಿಶ್ವ ಹಿಂದೂ ಪರಿಷತ್ ಧರ್ಮ ಜಾಗರಣ ವತಿಯಿಂದ ಲಿಂಗರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವಿರಾಟ್ ಹಿಂದೂ ಸಭೆ ಅಂಗವಾಗಿ ಶೋಭಾ ಯಾತ್ರೆ ಆರಂಭವಾಗಿದೆ.

ಭಾರತಾಂಬೆ ವೇಷದಲ್ಲಿ ಯುವತಿಯರು, ವಿವೇಕಾನಂದ ವೇಷದಲ್ಲಿ ಮಕ್ಕಳು ಭಾಗಿಯಾಗಿದ್ದಾರೆ. ಸಾವಿರಾರು ಮಂದಿ ಜನರು ಭಾಗವಹಿಸಿದ್ದಾರೆ. ಸಮಾವೇಶದಲ್ಲಿ 150 ಸಂತರು ಪಾಲ್ಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry