ಬುರ್ಖಾ ಧರಿಸಿ ಜೈಲಿನಿಂದ ಪರಾರಿಯಾಗಲು ಯತ್ನಿಸಿದ ಉಗ್ರನ ಹತ್ಯೆ

7

ಬುರ್ಖಾ ಧರಿಸಿ ಜೈಲಿನಿಂದ ಪರಾರಿಯಾಗಲು ಯತ್ನಿಸಿದ ಉಗ್ರನ ಹತ್ಯೆ

Published:
Updated:
ಬುರ್ಖಾ ಧರಿಸಿ ಜೈಲಿನಿಂದ ಪರಾರಿಯಾಗಲು ಯತ್ನಿಸಿದ ಉಗ್ರನ ಹತ್ಯೆ

ಶ್ರೀನಗರ: ಇಲ್ಲಿನ ಪೊಲೀಸ್ ಠಾಣೆ ಬಳಿ ಉಗ್ರರು ನಡೆಸಿದ ಗ್ರೆನೆಡ್ ದಾಳಿಯಲ್ಲಿ ಬುರ್ಖಾ ಧರಿಸಿ ಜೈಲಿನಿಂದ ಪರಾರಿಯಾಗಲು ಯತ್ನಿಸಿದ ಉಗ್ರನೊಬ್ಬ ಹತ್ಯೆಗೀಡಗಿದ್ದಾನೆ.

ಮುಸ್ತಾಕ್ ಅಹಮದ್ ಚೋಪಾನ್ ಮೃತ ಉಗ್ರ. ಈ ವೇಳೆ‌ ಪೊಲೀಸ್ ಕಾನ್‌ಸ್ಟೇಬಲ್ ಮೆಹರಾಜ್ ದಿನ್ ಎಂಬುವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಸುಮಾರು 12.30 ರ ಸಮಯ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಚೋಪಾನ್ ಬುರ್ಖಾ ಧರಿಸಿ ಜೈಲಿನಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಈತ ಪೊಲೀಸ್ ಠಾಣೆಯ ಗೇಟ್ ಬಳಿ ಇದ್ದಾಗ ಪೊಲೀಸರ ಗಮನವನ್ನು ಬೇರೆಡೆ ಸೆಳೆದು ಆತ ಪರಾಗಲು ಅನುಕೂಲ ಮಾಡಿಕೊಡುವ ಸಲುವಾಗಿ ಗ್ರೆನೆಡ್ ದಾಳಿ ನಡೆಸಿದ್ದಾರೆ. ಆಗ ಉಗ್ರ ಮೃತಪಟ್ಟಿದ್ದಾನೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಚೋಪಾನ್‌ನನ್ನು ಭಯೋತ್ಪಾದನಾ ಚಟುವಟಿಕೆಗಳ ಸಂಬಂಧ ಬರಮುಲ್ಲಾ ಜಿಲ್ಲೆಯ ಸೊಪೋರೆಯಲ್ಲಿ ಬಂಧಿಸಲಾಗಿತ್ತು. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದು ಒಂದೇ ದಿನದಲ್ಲಿ ಪೊಲೀಸರ ಮೇಲೆ ನಡೆದ ಮೂರನೇ ದಾಳಿ.

A terrorist was on Monday killed in a grenade attack on a police station in Pulwama while trying to escape from police custody. The terrorist identified as Mushtaq Ahmad Chopan had dressed up as a woman while attempting to flee.

With an aim to free the terrorist, his accomplices lobbed a hand grenade at the police station. In the incident constable Mehraj Din was also injured, a police spokesman said. The incident took place at 12:30 pm on Monday.

The terrorist hurled the grenade when Chopan was near the main gate of the police station. "At 12:30 pm, Hizbul Mujahideen militant Mushtaq Chopan tried to escape from the police station wearing a burqa. When he was near the main gate, someone from outside lobbed a grenade as a part of the planned conspiracy to divert the attention of police personnel so that he could escape conveniently," a police spokesman said.

The spokesman said that a magisterial enquiry has been initiated under Sec 176 CrPC. "The circumstances under which he was escaping are being looked into," he said.

Chopan was arrested from Baramulla district's Sopore area, but his custody was transferred recently to the police station in connection with a militancy-related case, he said.

"A terrorist Mushtaq Ahmad Chopan died in grenade explosion when challenged by sentry while trying to escape from Police Station Tral," Director General of Police SP Vaid said in a tweet. This is the third attack on the police in the past 24 hours.

Two policemen were killed in separate attacks by terrorists in the Chrar-e-Sharief area of Budgam district and the Soura area of the city on Sunday.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry