ಹೋರಿ ಬೆದರಿಸುವ ಸ್ಪರ್ಧೆ: ಯುವಕ ಸಾವು

7

ಹೋರಿ ಬೆದರಿಸುವ ಸ್ಪರ್ಧೆ: ಯುವಕ ಸಾವು

Published:
Updated:

ಹಾನಗಲ್ (ಹಾವೇರಿ ಜಿಲ್ಲೆ): ಹಾನಗಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ, ಹೋರಿ ತಿವಿತದಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ.

ಹಾವೇರಿಯ ನಾಗೇಂದ್ರನಮಟ್ಟಿ ನಿವಾಸಿ ಯಲ್ಲಪ್ಪ ಚನ್ನಬಸಪ್ಪ ದೊಡ್ಡತಳವಾರ (21) ಮೃತಪಟ್ಟ ಯುವಕ.

ಸ್ಪರ್ಧೆ ಆಯೋಜಿಸಿದ್ದ 10 ಜನರ ವಿರುದ್ಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry